Debit Spread Course

How to Make Profit form Debit Spread

ಈ ಕೋರ್ಸ್ ನಲ್ಲಿ ಏನು ಕಲಿಯಬಹುದು ?

ಈ ಕೋರ್ಸ್ ನಲ್ಲಿ Debit Spread Strategy ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗಿದೆ, 2 ಗಂಟೆಯ ವಿಡಿಯೋ ಕೋರ್ಸ್ ಆಗಿದ್ದು ಇದರಲ್ಲಿ ವಿವರಿಸಿದ Rule Based Strategy ತುಂಬಾ ಉತ್ತಮವಾಗಿದ್ದು, ಪ್ರತಿ ದಿನ ಕೇವಲ 5 ನಿಮಿಷ ಮಾತ್ರ ಸಮಯ ನೀಡಿ ಉತ್ತಮವಾಗಿ ಲಾಭ ಮಾಡಬಹುದಾಗಿದೆ.

ಈ ಕೋರ್ಸ್ ನಲ್ಲಿ ಚರ್ಚಿಸಿದ ವಿಷಯಗಳು ಈ ಕೆಳಗಿನಂತಿದೆ,

  • What is Debit Spread?
  • Option Buying VS Debit Spread
  • Debit Spread Deployment, when to use?, How to Create?
  • Risk management in Debit Spread Or Making Loss free or reducing the loss after Deployment
  • Risk management in Option Buying Or Making Loss free or reducing the loss after Deployment
  • Rule Based Debit Spread Strategy ( Fixed rules for entry, exit & adjustments)
  • Rule Based Option Buying Strategy (Fixed rules for entry, exit & adjustments)
  • 2 Years Backtest Report

ಈ Strategy ಯ Backtest result ತಿಳಿಯಲು ಹಾಗು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ

  • ಈ ಕೋರ್ಸ್ ಸ್ವಲ್ಪ ಸಮಯದವರೆಗೆ ಉಚಿತವಾಗಿ ನೀಡುತ್ತಿದ್ದು, ಆಸಕ್ತಿ ಹೊಂದಿದವರು ಈ ಕೋರ್ಸ್ ಅನ್ನು ಪಡೆಯಲು ಈ ನಂಬರ್ ಗೆ (9483090144) whats app ಮಾಡಬಹುದು.

ಈ ಕೋರ್ಸ್ ಅನ್ನು ಖರೀದಿಸಲು ಬಯಸುವವರು ಈ ಕೆಳಗಿನ ಮಾಹಿತಿಯನ್ನು ಅನುಸರಿಸಿ

  • ಈ ಕೆಳಗೆ ಕಾಣುವ Buy This Course ಬಟನ್ ಅನ್ನು ಕ್ಲಿಕ್ ಮಾಡಿ ಖರೀದಿಸಬಹುದು.
  • ಹಣ ಪಾವತಿ ಮಾಡುವಾಗ ನೀವು ನೀಡುವ Email ID, Gmail ID ಆಗಿರಲೇಬೇಕು.
  • ಹಣ ಪಾವತಿಯಾದ 15 ನಿಮಿಷದ ಒಳಗೆ ನೀವು ನೀಡಿದ ಈ ಮೇಲ್ ಗೆ ಕೋರ್ಸ್ ಗಳು ಬರುತ್ತದೆ.
  • ಇದು ಆನ್ಲೈನ್ ಕೋರ್ಸ್ ಆಗಿದ್ದು, ಈ ಕೋರ್ಸ್ ಅನ್ನು ನೋಡಲು ಇಂಟರ್ನೆಟ್ ನ ಅವಶ್ಯಕತೆ ಇರುತ್ತದೆ, ಮತ್ತು ಈ ಕೋರ್ಸ್ ಅನ್ನು ನೀವು ನಿಮ್ಮ ಮೊಬೈಲ್ ಹಾಗು ಕಂಪ್ಯೂಟರ್ ಮುಖಾಂತರ ನೋಡಬಹುದು.
  • ಒಮ್ಮೆ ಪಾವತಿಸಿದ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.
  • ಈ ಕೋರ್ಸ್ ನ ಬೆಲೆ ₹ 1000, ಆದರೆ ಲಾಂಚ್ ಆಫರ್ ಆಗಿ ₹ 499 + ( ₹ 22 ಪೇಮೆಂಟ್ ಫೀಸ್) ಗೆ ನೀಡಲಾಗುತ್ತಿದೆ (limited period offer).


  • ನಿಮಗೇನಾದರು ಸಂದೇಹಗಳಿದ್ದರೆ ನಮ್ಮ ಇಮೇಲ್ id contact@rashmithshetty.in ಗೆ ಮೇಲ್ ಮಾಡಿ ಅಥವಾ ನಮ್ಮನ್ನು whats app ಸಂಪರ್ಕಿಸಿ.

    Contact


    Write to us


    contact@rashmithshetty.in